ವರ್ಗ:ತಂತ್ರಜ್ಞಾನ

del.icio.us del.icio.us
Digg Digg
Furl Furl
Reddit Reddit
Rojo Rojo
Add to OnlyWire

ಈ ವರ್ಗದಲ್ಲಿ ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಕಾಣುವಿರಿ.

ಐಐಟಿ (ಭಾರತೀಯ ತಂತ್ರಜ್ನಾನ ಸಂಸ್ಥೆ)


ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದ ಮುಖ್ಯ ಕೊಡುಗೆ ಇಲ್ಲಿನ ತಂತ್ರಜ್ನರು. ಭಾರತದಲ್ಲಿ ತಂತ್ರಜ್ನಾನಕ್ಕೆ ಹೆಸರಾದ ಸಂಸ್ಥೆ ಐಐಟಿ(Indian Institute of Technology). ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇದನ್ನು ದೇಶದಾದ್ಯಂತ ಎಳು ಸ್ಥಳಗಳಲ್ಲಿ ಸ್ಥಾಪಿಸಲಗಿದೆ. ಆ ಏಳು ಕೇಂದ್ರಗಳು ಕ್ರಮವಾಗಿ IIT Kharagpur, IIT Kanpur, IIT Bombay, IIT madras, IIT Delhi, IIT Guwahati ಮತ್ತು IIT Roorkee.

ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ೬ ಉಪವರ್ಗಗಳನ್ನು ಸೇರಿಸಿ, ಒಟ್ಟು ೬ ಇವೆ.

This article is from Wikipedia. All text is available under the terms of the GNU Free Documentation License.