|
Article in other languages:
|
ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ.ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ:ಇಂಗಾಲ,ಸಿಲಿಕಾನ್)ಕೂಡಾ ಆಗಬಹುದು.ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.
ತಯಾರಿಕೆಮಿಶ್ರಲೋಹಗಳ ತಯಾರಿಕೆಯಲ್ಲಿ ಒಂದು ಮೂಲಲೋಹವಿರುತ್ತದೆ.ಈ ಲೋಹವನ್ನು ಕರಗಿಸಿ ಇದಕ್ಕೆ ಬೇರೆ ಮೂಲಧಾತುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸುತ್ತಾರೆ.ಇದನ್ನು ಬೇಕಾದ ಅಚ್ಚುಗಳಿಗೆ ಹೊಯ್ದು ತಣಿಸುತ್ತಾರೆ.ಕೆಲವು ಮಿಶ್ರಲೋಹಗಳನ್ನು ಲೋಹಗಳ ಪುಡಿಯನ್ನು ಮಿಶ್ರಣಮಾಡಿ ಒತ್ತಡದಲ್ಲಿ ಬಿಸಿಮಾಡುವ ವಿಧಾನದಿಂದಲೂ ತಯಾರಿಸಬಹುದು. ಮಿಶ್ರಲೋಹಗಳ ವೈಶಿಷ್ಟ್ಯಗಳುಉಪಯೋಗಗಳುಅಧಾರಬಾಹ್ಯ ಸಂಪರ್ಕಗಳುQuestions for article: |
This article is from Wikipedia. All text is available under the terms of the GNU Free Documentation License.
IHS Europe: Infrared Heating Systems for Home and Business.