Article on other languages:
ಮಾರ್ಚ್ ೧೦ ಮಾರ್ಚ್ ತಿಂಗಳ ೧೦ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೯ನೇ ದಿನ (ಅಧಿಕ ವರ್ಷದಲ್ಲಿ ೭೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೬ ದಿನಗಳು ಉಳಿದಿರುತ್ತವೆ.
This article is from Wikipedia. All text is available under the terms of the GNU Free Documentation License.