|
ಇದು ಕೇರಳ ರಾಜ್ಯದ ಹಾಗು ಅಧಿಕೃತ ಭಾಷೆ. ಮಲಯಾಳಂ - ದಕ್ಷಿಣ ಭಾರತದಲ್ಲಿರುವ ಕೇರಳ ರಾಜ್ಯದ ಹಾಗು ಲಕ್ಷದ್ವೀಪ ಸಂಘರಾಜ್ಯ ಕ್ಷೇತ್ರದ ಅಧಿಕೃತ ಭಾಷೆ. ಇದು ೨೨ ಭಾರತೀಯ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾಗಿದ್ದು ಸುಮಾರು ಮೂವತ್ತು ದಶಲಕ್ಷ ಜನರು ಈ ಭಾಷೆಯಲ್ಲಿ ಮಾತನಾಡುವರು.
ಮಲಯಾಳಂ ಭಾಷೆಯನ್ನು ಆಡುಭಾಷೆಯನ್ನಾಗಿ ಉಪಯೋಗಿಸುವವರಿಗೆ ಮಲಯಾಳೀ (ಕೆಲವೊಮ್ಮೆ 'ಕೇರಳಿಗ') ಎಂದು ಕರೆಯುವರು.
|